ಕನ್ನಡ / Kannada (India)

ಮುಂದಿನ ಪೀಳಿಗೆಯವರು ದೇವರ ಕುರಿತು ಅರಿತುಕೊಳ್ಳಲು, ಗೌರವಿಸಲು ಮತ್ತು ಶ್ರದ್ಧಾಭಕ್ತಿಗಳಿಂದ ಕಾಣಲು ನೆರವಾಗುವುದಕ್ಕಾಗಿ, ದೇವರನ್ನು ಕೇಂದ್ರೀಕರಿಸಿರುವ ಸಂಪನ್ಮೂಲಗಳು.

Languages: Kannada

ಗೌಪ್ಯ ಸಂಗತಿಗಳು: ದೇವರ ಸಾಮ್ರಾಜ್ಯದ ನೀತಿಕಥೆಗಳಿಗೆ ಸಂಬಂಧಿಸಿದಂತೆ ಮಕ್ಕಳಿಗಾಗಿ ಒಂದು ಸುವಾರ್ತಾಬೋಧಕ ಅಧ್ಯಯನ

Things Hidden: An Evangelistic Study for Children on Kingdom Parables

ಏಸುಕ್ರಿಸ್ತನ ಕುರಿತಾದ ನೀತಿಕಥೆಗಳು, ಮಹಿಮಾನ್ವಿತವಾದ, ಜೀವನದ ದಿಕ್ಕನ್ನೇ ಬದಲಾಯಿಸುವ ಸತ್ಯವನ್ನು ಒಳಗೊಂಡಿರುತ್ತವೆ. ಆದರೆ, ಕಣ್ಣಿದ್ದೂ ಕುರುಡರಾಗಿರುವವರಿಗೆ ಮತ್ತು ದೇವರಿಂದ ವಿಮುಖರಾಗಿರುವವರಿಗೆ ದೇವರ ಸತ್ಯದ ಸೌಂದರ್ಯ ಹಾಗೂ ಮೌಲ್ಯವು ಗೋಚರಿಸುವುದಿಲ್ಲ. ದೇವರ ಸಾಮ್ರಾಜ್ಯದ ನೀತಿಕಥೆಗಳ ಕುರಿತಾದ ಈ ಅಧ್ಯಯನವು, ಆಧ್ಯಾತ್ಮ ದೃಷ್ಟಿ ಹಾಗೂ ತುಂಬುಹೃದಯದ ಮೂಲವೇ ದೇವರು ಎನ್ನುವುದನ್ನು ಸಾರಿ ಹೇಳುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದ ಆಸಕ್ತಿಯನ್ನು ಜಾಗೃತಗೊಳಿಸುವುದೇ ಈ ಪಠ್ಯಕ್ರಮದ ಗುರಿಯಾಗಿದೆ. ಇದರಿಂದ, ಅವರು ದೇವರೆಂಬ ಗೌಪ್ಯ ನಿಧಿಯನ್ನು ಹುಡುಕುತ್ತಾ, ತಮ್ಮ ತೃಪ್ತಿಯನ್ನು ದೇವರಲ್ಲಿ ಕಂಡುಕೊಳ್ಳಬಹುದು. ಗೌಪ್ಯ ಸಂಗತಿಗಳು ಎಂಬುದು ಬೇಸಿಗೆ ಕಾಲದ ಬೈಬಲ್ ಶಾಲೆಯಲ್ಲಿ ಕಲಿಸಲು ಅತ್ಯಂತ ಸೂಕ್ತವಾಗಿದೆ.

ಡೌನ್ಲೋಡ್ ಮಾಡಲು ಫೈಲ್ಗಳು ಲಭ್ಯವಿದೆ

  • ಶಿಕ್ಷಕರಿಗಾಗಿ ಮಾರ್ಗಸೂಚಿ: ಆರಂಭಿಕ ಮತ್ತು & ಪ್ರಾಥಮಿಕ
  • ಶಿಕ್ಷಕರಿಗಾಗಿ ಮಾರ್ಗಸೂಚಿ: ಜೂನಿಯರ್ ಮತ್ತು & ಮಧ್ಯಮ
  • ಶಿಕ್ಷಕರಿಗಾಗಿ ಮಾರ್ಗಸೂಚಿ: ಆವರಿಸುತ್ತದೆ
  • ವಿಷುಯಲ್ ಸಂಪನ್ಮೂಲಗಳು
  • ವಿದ್ಯಾರ್ಥಿಗಳ ವರ್ಕ್: ಆರಂಭಿಕ ಮತ್ತು & ಪ್ರಾಥಮಿಕ
  • ವಿದ್ಯಾರ್ಥಿಗಳ ವರ್ಕ್: ಜೂನಿಯರ್ ಮತ್ತು & ಮಧ್ಯಮ
  • ವಿದ್ಯಾರ್ಥಿಗಳ ವರ್ಕ್: ಆವರಿಸುತ್ತದೆ
ಸಂಪನ್ಮೂಲವನ್ನು ಡೌನ್